1faute de mieux ಹೋಟ್‍ ಡ ಮ್ಯರ್‍
ಕ್ರಿಯಾವಿಶೇಷಣ
French

ಗತ್ಯಂತರವಿಲ್ಲದೆ; ಬೇರೆ ದಾರಿ ಯಾ ಉಪಾಯ ಇಲ್ಲದೆ; ಅನ್ಯಮಾರ್ಗವಿಲ್ಲದೆ.

2faute de mieux ಹೋಟ್‍ ಡ ಮ್ಯರ್‍
ಗುಣವಾಚಕ
French

ಗತ್ಯಂತರವಿಲ್ಲದೆ ಬಳಸಿದ; ಬೇರೆ ದಾರಿ ಯಾ ಉಪಾಯ ಇಲ್ಲದೆ ಉಪಯೋಗಿಸಿದ.